WELCOME TO BCRKSRTC WEBSITE

ಕ. ರಾ ರ ಸಾ ನಿಗಮ ಬಿ ಸಿ ರೋ ಡ್ ಅಂತರ್ಜಾಲ ತಾಣಕ್ಕೆ ನಿಮಗೆಲ್ಲರಿಗೂ ಸುಸ್ವಾಗತ !








ಸ್ನೇಹಿತರೇ ಈ ದಿನ ಕ.ರಾ.ರ.ಸಾ.ನಿಗಮ ಬಿಸಿರೋಡ್ ಅಂತರ್ಜಾಲ ತಾಣಕ್ಕೆ ನಿಮಗೆಲ್ಲರಿಗೂ ಸುಸ್ವಾಗತಿಸುತಿದ್ದು ಈ ಅಂತರ್ಜಾಲ ತಾಣದ ಉದ್ದೇಶವನ್ನು ಈ ಕೆಳಗಿನಂತೆ ಸಹೃದಯಿಗಳಾದ ನಿಮಗೆ ತಿಳಿಸುತ್ತಾ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ . . .

ಸಿಬ್ಬಂದಿ ಕಲ್ಯಾಣ ನಿಧಿ :-
ಬಿಸಿ ರೋಡ್ ಘಟಕವು ದಿನಾಂಕ . .. . . . ರಂದು ಆರಂಭವಾಗಿದ್ದು ಘಟಕದ ಸಿಬ್ಬಂದಿಗಳಲ್ಲಿ ವೈದ್ಯಕೀಯ ಕಾರಣಗಳಿಂದ ನೆರವು ಅಗತ್ಯವಿರುವವರಿಗಾಗಿ ಈ ಸಿಬ್ಬಂದಿ ಕ್ಷೇಮ ನಿಧಿಯನ್ನು ಆರಂಭಿಸಲಾಗಿದ್ದು ದಿನಾಂಕ . . . . . . ರಿಂದ ಈ ಕೆಳಗೆ ವಿವರಿಸಲಾಗಿರುವ ಉದ್ಯೋಗಿಗಳಿಗೆ ಆರ್ಥಿಕ ನೆರವನ್ನು ಒದಗಿಸಿ ಅವರ ಕುಟುಂಬಕ್ಕೆ ಸಹಕರಿಸಲು ಪ್ರಯತ್ನಿಸಲಾಗಿರುತ್ತದೆ. . . .
ಸಿಬ್ಬಂದಿ ಕಲ್ಯಾಣ ನಿಧಿಗೆ ಧನ ಸಹಾಯ ನೀಡಿದವರ ಪಟ್ಟಿ:-
ಬಿಸಿ ರೋಡ್ ಘಟಕದ  ಸಿಬ್ಬಂದಿ ಕ್ಷೇಮ ನಿಧಿಗೆ ಈ ಕೆಳಗಿನ ಸಹೃದಯೀ ನೌಕರರು ಈ ಕೆಳಗಿನಂತೆ ಧನ ಸಹಾಯ ನೀಡಿರುತ್ತಾರೆ. 



PLEASE CLICK BELOW IMAGE TO KNOW THE DESIGN OF ANOTHER WEBSITE


PLEASE OPEN FOLLOWING LINK IN DESKTOP OR LAPTOP COMPUTER AND ENTER DONORS LIST AS WELL AS LIST OF FINANCIAL ASSISTANCE GIVEN TO THE EMPLOYEES.... IMMEDIATELY IT WILL BE DISPLAYED ON ABOVE LIST....